Skip to main content

16 July ಚಂದ್ರಗ್ರಹಣ ಫಲ

ಪ್ರಸಕ್ತ ಸಾಲಿನ ಮತ್ತೊಂದು ಮತ್ತೊಮ್ಮೆ ಚಂದ್ರಗ್ರಹಣ ಬಂದಿದೆ. ದಿನಾಂಕ 16 ಅಂದರೆ ಮಂಗಳವಾರದಂದು ಕೇತುಗ್ರಸ್ತ ಚಂದ್ರಗ್ರಹಣ ಇದೆ. ಇದು ದೀರ್ಘಾವಧಿಯ ಚಂದ್ರಗ್ರಹಣವಾಗಿದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುತ್ತಿದೆ. ಹೀಗಾಗಿ ನಮ್ಮಲ್ಲಿ ಆಚರಣೆ ಸ್ವಲ್ಪ ಹೆಚ್ಚಾಗಿಯೇ ಇದೆ. ಕೇತುಗ್ರಸ್ತ ಚಂದ್ರಗ್ರಹಣವು ಉತ್ತರಾಷಾಢದ ನಕ್ಷತ್ರದಲ್ಲಿ ಜರುತ್ತಿದೆ. ಹಾಗಾಗಿ ಕೆಲವು ರಾಶಿಗಳ ಮೇಲೆ ಇದರ ಪರಿಣಾಮ ತುಸು ಇದೆ. 


ಕೇತುಗ್ರಸ್ತ ಚಂದ್ರಗ್ರಹಣದಿಂದ ಯಾವ ಯಾವ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಇದು ಸಾಮಾನ್ಯ ಕೂಡ. 

ಚಂದ್ರಗ್ರಹಣದ ಸಂದರ್ಭದಲ್ಲಿ ಏನು ಏನು ಮಾಡಬೇಕು, ಯಾವ ಯಾವ ರಾಶಿಯವರಿಗೆ ಯಾವ ಪರಿಣಾಮ ಬೀರುತ್ತದೆ ಎಂಬ ವಿವರ ಇಲ್ಲಿದೆ. ಕೇವಲ ಒಂದೊಂದೇ ಶಬ್ಧಗಳಲ್ಲಿ ಗ್ರಹಣದ ಪರಿಣಾಮವನ್ನು ಇಲ್ಲಿ ವಿವರಿಸಲಾಗಿದೆ. 

ಮೇಷ ರಾಶಿ: ಕೋಪ ಹೆಚ್ಚು 
ವೃಷಭ: ಸ್ತ್ರೀಯರಿಂದ ಅಥವಾ ಪುರುಷರಿಂದ ನಷ್ಟ 
ಮಿಥುನ: ಸೌಖ್ಯ 
ಕಟಕ: ಸುಖ 
ಸಿಂಹ: ರೋಗನಾಶ 
ಕನ್ಯಾ: ಮಾನ ಹಾನಿ 
ತುಲಾ: ಸುಖಿ 
ವೃಶ್ಚಿಕ: ಲಾಭ 
ಧನಸ್ಸು: ನಷ್ಟ 
ಮಕರ: ಮನಸ್ಸಿಗೆ ಅಶಾಂತಿ 
ಕುಂಭ: ಆರೋಗ್ಯ ಚೇತರಿಕೆ 
ಮೀನ: ಧನ ಪ್ರಾಪ್ತಿ 


ಗ್ರಹಣದ ದಿನ ಆಹಾರ ಸೇವಿಸುವ ಬಗ್ಗೆಯೂ ಕೆಲವು ನಿಯಮ ಪಾಲಿಸಬೇಕು. ಗ್ರಹಣ ಆರಂಭಕ್ಕೆ ಮೂರು ಗಂಟೆಗಳಿಗೂ ಮುನ್ನವೇ ಭೋಜನ ಸೇವಿಸುವುದು ಒಳಿತು. ಚಿಣ್ಣರು, ವೃದ್ಧರು, ರೋಗಿಗಳು, ಅಶಕ್ತರಿಗೆ ವಿನಾಯಿತಿ ಇರುತ್ತದೆ. 

ತೀರಾ ಹಸಿವು ತಡೆಯದೇ ಇರುವವರು ಬೇಕಿದ್ದರೆ ದ್ರವಾಹಾರ ಮಾತ್ರ ಸೇವಿಸಬಹುದು. 

ಗ್ರಹಣ ದಿನಾಂಕ : 16-7-2019 (ಮಂಗಳವಾರ) 
ಗ್ರಹಣ ಸ್ಪರ್ಶ ಕಾಲ: ರಾತ್ರಿ 1.30 
ಮಧ್ಯಕಾಲ: ರಾತ್ರಿ 3.00 
ಮೋಕ್ಷಕಾಲ: ಬೆಳಗಿನ ಜಾವ 4.3 
ಗ್ರಹಣದ ಅವಧಿ: 2 ಗಂಟೆ 59 ನಿಮಿಷ 

Comments

Popular posts from this blog

Embracing the Spirit of Deepotsavam: A Celebration of Light and Devotion

The air is vibrant with festivity and devotion as we approach the auspicious occasion of the Raam Mandir Inauguration in Ayodhya. In the spirit of this joyous event, our Hanuman temple in Bagalur Cross, Yelahanka, Bangalore, is gearing up to celebrate our own Deepotsavam—a festival steeped in tradition, spirituality, and the radiance of light. Understanding Deepotsavam: Deepotsavam, a time-honored celebration in Hindu tradition, embodies the essence of illumination, unity, and devotion. Lighting lamps (diyas) symbolizes the triumph of light over darkness, signifying the victory of good over evil. This festival holds deep cultural significance, fostering a sense of spiritual awakening and communal harmony. Planning the Deepotsavam Program: Our temple committee has diligently prepared for this auspicious occasion. Elaborate decorations, meticulous arrangements, and heartfelt invitations have been orchestrated to ensure a memorable and spiritually enriching experience for all devotees and...

Lunar Eclipse on 16th July effects on different signs

HIGHLIGHTS:- Nearly 150 years later, Jupiter is a lunar eclipse. Sagittarius is an eclipse in the constellation Uttarashada. Some of the zodiacs are happy after this eclipse. ECLIPSE AS SEEN THROUGH A TELESCOPE (Image free to use in public domain) The second lunar eclipse this year occurs at midnight on Tuesday, July 16. The eclipse will be visible from anywhere in the country, except in remote areas of Arunachal Pradesh.  It is remarkable that this partial eclipse occurs 149 years later on the day of Guru Purnima.  Astrologers claim that it is a lunar eclipse of the Ketagrasa Ketu.  At 1.30 pm on Tuesday, Sagittarius Rashi Uttarashada Starts at one foot and ends at 4.31 am.  Astrologers explain what effect this eclipse will have.  The total eclipse lasts for 178 minutes and says that the birth of Uttarashada, Poorwashada and Shravan stars will have a greater impact on the constellations of Sagittarius and Capricorn.  Astrology for Tauru...